ಶೃಂಗೇರಿ: ಶೃಂಗೇರಿಯಲ್ಲಿ ತುಂಗಾ ನದಿ ಪ್ರವಾಹಕ್ಕೆ ಊರಿಗೆ ಊರೇ ಮುಳುಗಡೆ!. ಇದು ರಸ್ತೆಯೋ..!. ನದಿಯೋ..!.?
Sringeri, Chikkamagaluru | Aug 17, 2025
ಮಲೆನಾಡಿನಲ್ಲಿ ಸರಿಯುತ್ತಿರುವ ಮಳೆಯ ಅಬ್ಬರಕ್ಕೆ ಅಕ್ಷರಶಃ ಶೃಂಗೇರಿ ತಾಲೂಕು ಜಲಾವೃತವಾಗಿದೆ. ಅದರಲ್ಲೂ ಭಾನುವಾರ ಮಧ್ಯಾನದ ಎರಡು ಗಂಟೆಯ ಬಳಿಕ...