ಕಡೂರು: ನೀರಿಗಾಗಿ ಹೊಡೆದಾಟ! ಸಿಕ್ಕಸಿಕ್ಕವರನ್ನೆಲ್ಲ ಎತ್ತಾಕೊಂಡೋದ ಖಾಕಿ, ಅಗ್ರಹಾರದಲ್ಲಿ ಪ್ರತಿಭಟನೆ ಹತ್ತಿಕ್ಕಲು ಪೊಲೀಸರ ಹರಸಾಹಸ
Kadur, Chikkamagaluru | Jul 21, 2025
ಅಯ್ಯನಕೆರೆ ಕೋಡಿಬಿದ್ದ ನೀರಿನಿಂದ ಕೆರೆ ತುಂಬಿಸುವ ಯೋಜನೆಗೆ ಪರ ವಿರೋಧ ಪ್ರತಿಭಟನೆ ನಡೆದಿದ್ದು. ಎರಡು ರೈತರ ಗುಂಪುಗಳ ನಡುವೆ ಗಲಾಟೆಯಾಗಿ ಕೈ ಕೈ...