ಬೆಂಗಳೂರು ಪೂರ್ವ: ಪಕ್ಕದಲ್ಲಿ ಮಲಗಿದ್ದ ಪತ್ನಿಗೆ ಸೈಲೆಂಟ್ ಸ್ಕೆಚ್ ಹಾಕಿದ ಕಿಲ್ಲರ್ ಪತಿ! ವಾಂತಿ ಮಾಡಿದ್ದಕ್ಕೆ ಕೊಲೆ ಮೂಹೂರ್ತನಾ?! ಮಾರಾತ್ ಹಳ್ಳಿ ಕ್ರೂರ ಕಥೆ!
ಅಕ್ಟೋಬರ್ 16 ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಚ್ಚಿ ಬೀಳಿಸುವ ಪ್ರಕರಣ ಬೆಳಕಿಗೆ ಬಂದಿದೆ. ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸ್ವಂತ ಪತ್ನಿಗೆ ತನ್ನ ವೃತ್ತಿಯ ಸ್ಕಿಲ್ ಅಲ್ಲಿ ವೈದ್ಯನೋರ್ವ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಮಹಿಂದ್ರ ರೆಡ್ಡಿ ಪತ್ನಿ ಕೃತಿಕಾ ರೆಡ್ಡಿಗೆ ಇಂಜೆಕ್ಷನ್ ಕೊಟ್ಟು ಸ್ಕೆಚ್ ಹಾಕಿ ಕೊಂದಿದ್ದಾನೆ. ಕಳೆದ ವರ್ಷ ನಡೆದ ಘಟನೆ ಈ ವರ್ಷ FSL ರಿಪೋರ್ಟ್ ಮೂಲಕ ಬಯಲಿಗೆ ಬಂದಿದೆ.