ಹಾಸನ: ಗೂಡ್ಸ್ ಆಟೋ ಮಾಲಿಕನನ್ನು ಕೊಲೆಗೈದಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶ
Hassan, Hassan | Jul 29, 2025
ಹಾಸನ: ತನ್ನ ಆಟೋಗೆ ಬಾಡಿಗೆ ನಷ್ಟವುಂಟು ಮಾಡುತ್ತಿದ್ದಾನೆಂಬ ಕಾರಣಕ್ಕೆ ಗೂಡ್ಸ್ ಆಟೋ ಮಾಲೀಕನನ್ನು ಮೋಸದಿಂದ ಕೊಲೆಗೈದಿದ್ದ ಅಪರಾಧಿಗೆ ಹಾಸನದ 2ನೇ...