ಬೆಂಗಳೂರು ಉತ್ತರ: ಮೆಟ್ರೋದಲ್ಲಿ ಯುವತಿಯ ಮೈಮುಟ್ಟಿ ಕಿರುಕುಳ; ಮೆಜೆಸ್ಟಿಕ್ ಮೆಟ್ರೋದಲ್ಲಿ ಕಣ್ಣೀರಿಟ್ಟ ಯುವತಿ
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅಂಕಲ್ ಒಬ್ಬನ ಅಸಭ್ಯ ವರ್ತನೆಗೆ ಯುವತಿ ಕಣ್ಣೀರು ಇಟ್ಟಿದ್ದಾರೆ. ಅನುಚಿತ ವರ್ತನೆ ತೋರಿದವನ ವಿರುದ್ಧ NCR ದಾಖಲು ಮಾಡಲಾಗಿದೆ. ಅಂಕಲ್ ಟ್ರೈನ್ ಅಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪ ಇದೆ. ಇಂತಹ ಪ್ರಕರಣ ಪದೇ ಪದೇ ಮುನ್ನೆಲೆಗೆ ಬರ್ತಿದ್ದು ಕಡಿವಾಣ ಹಾಕುವ ಅವಶ್ಯಕತೆ ಇದೆ.