ಚಿಕ್ಕಮಗಳೂರು: ನಮ್ಮೂರಿಗೆ ಬಾರ್ ಬೇಡ ಸ್ವಾಮಿ, ಎಣ್ಣೆ ಅಂಗಡಿ ವಿರೋಧಿಸಿ ಪ್ರತಿಭಟನೆ..!. ಚಿಕ್ಕಮಗಳೂರು ತಾಲೂಕಿನಲ್ಲಿ ಗಮನ ಸೆಳೆದ ಹೋರಾಟ..
Chikkamagaluru, Chikkamagaluru | Sep 1, 2025
ಚಿಕ್ಕಮಗಳೂರು ತಾಲೂಕಿನ ಮರ್ಲೆ ಪಂಚಾಯಿತಿ ವ್ಯಾಪ್ತಿಯ ಕುಳಾರಹಳ್ಳಿಯಲ್ಲಿ ಬಾರ್ ತೆರೆಯುವ ಯತ್ನಕ್ಕೆ ಗ್ರಾಮಸ್ಥರು ಮತ್ತೆ ಸೋಮವಾರ ಎರಡು ಗಂಟೆ...