ಬೀದರ್: ಆತ್ಮಸಾಕ್ಷಿಗೆ ಬದ್ಧರಾಗಿ ಸತ್ಯ ಶುದ್ಧ ಬದುಕು ಸಾಗಿಸಿದರೆ ಜೀವನ ಸಾರ್ಥಕ: ನಗರದಲ್ಲಿ ಡಾ. ಬಸವಲಿಂಗ ಅವಧೂತ ಮಹಾ ಸ್ವಾಮೀಜಿ
Bidar, Bidar | Jul 27, 2025
ಅನ್ಯರನ್ನು ಕಂಡು ಅಸೂಯೆ ಪಡೆದೆ ಅನ್ಯರಿಗೆ ಖುಷಿ ಪಡಿಸುವುದಕ್ಕಾಗಿ ಬದುಕದೆ ಆತ್ಮಸಾಕ್ಷಿಗೆ ಬದ್ಧರಾಗಿ ಸತ್ಯ ಶುದ್ಧ ಕಾಯಕದೊಂದಿಗೆ ನಿಷ್ಕಲ್ಮಶ...