ಚಳ್ಳಕೆರೆ: ತಾಲ್ಲೂಕಿನಲ್ಲಿ ಕೈ ಕೊಟ್ಟ ಮಳೆ,ಅವಧಿಗೆ ಮುನ್ನವೆ ಶೇಂಗಾ ಕಟಾವು; ರೈತರ ಅಳಲು
ತಾಲ್ಲೂಕಿನ ವಾಣಿಜ್ಯ ಬೆಳೆ "ಬಡವರ ಬಾದಾಮಿ "ಶೇಂಗಾ ಬೆಳೆ ಮಳೆಯ ತೀವ್ರ ಕೊರತೆಯಿಂದ ತಾಲ್ಲೂಕಿನಲ್ಲಿ ಬಹುತೇಕ ರೈತರು ಜಾನುವಾರುಗಳ ಮೇವಿಗಾಗಿ ಅವಧಿಗೆ ಮುನ್ನವೇ ಶೇಂಗಾ ಬೆಳೆಯ ಕಟಾವು ಕಾರ್ಯದಲ್ಲಿ ತೊಡಗಿದ್ದು, ಶೇಂಗಾ ಕಾಯಿಸಿಗದೆ ಜಾನುವಾರುಗಳಿಗೆ ಮೇವಾದರೂ ಸಿಗಲಿ ಎನ್ನುವ ಉದ್ದೇಶದಿಂದ ಕಾಯಿ ಕಟ್ಟದ ಶೇಂಗಾ ಬೆಳಯನ್ನ ಕಟಾವ್ ಮಾಡುತ್ತಿದ್ದಾರೆ ತಾಲ್ಲೂಕಿನ ಕಸ್ತೂರ್ ತಿಮ್ಮನಹಳ್ಳಿ ಗ್ರಾಮದ ರೈತ ರಘು ಶುಕ್ರವಾರ 4 ಎಕೆರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಲಾಗಿತ್ತು.ಮಳೆ ಕಣ್ಣಾ ಮುಚಾಲೆ ಆಟದಲ್ಲಿ ಕಾಯಿ ಕಟ್ಟದ ಶೇಂಗಾ ಬೆಳೆಯನ್ನ ಮೇವಿಗಾಗಿ ಕಟಾವು ಮಾಡಿದ್ದಾರೆ.