ಹುಬ್ಬಳ್ಳಿ: ಪಬ್ಲಿಕ್ ವರದಿಗೆ ಹುಧಾ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದೆ.ಹೌದು ಹುಬ್ಬಳ್ಳಿಯ ಪಾಲಿಕೆಯ ದ್ವಾರ ಬಾಗಿಲ ಮೇಲೆ ಅಳವಡಿಸಿದ್ದ ಕನ್ನಡದ ಧ್ವಜ ಮಾಸಿ ಹೋಗಿತ್ತು ಈ ನಿಟ್ಟಿನಲ್ಲಿ ಪಬ್ಲಿಕ್ ಆ್ಯಪ್ ವರದಿ ಬಿತ್ತರಿಸಿದ ಬೆನ್ನಲ್ಲೇ ಹೊಸ ಕನ್ನಡ ಬಾವುಟವನ್ನು ಪಾಲಿಕೆ ಅಳವಡಿಸಿದೆ. ಪಬ್ಲಿಕ್ ಆ್ಯಪ್ ವರದಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.