ತಿಕೋಟಾ: ತೊರವಿ ಗ್ರಾಮದಲ್ಲಿ ಜಿಲ್ಲೆಯಲ್ಲೇ ಮಾದರಿಯಾದ ಅರಿವೆ ಕೇಂದ್ರ ಸ್ಥಾಪನೆ, 6,500 ಕ್ಕೂ ಅಧಿಕ ಪುಸ್ತಕಗಳು ಲಭ್ಯ
Tikota, Vijayapura | Jul 22, 2025
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಗ್ರಾಮ ಪಂಚಾಯತಿಯಲ್ಲಿ ಮಾದರಿಯಾದ ಅರಿವು ಕೇಂದ್ರ ಸ್ಥಾಪನೆ ಮಾಡಲಾಗಿದೆ. ಸುಮಾರು 6500 ಕ್ಕೂ ಅಧಿಕ...