ಹಾನಗಲ್: ಸೆ 30 ರ ಒಳಗಾಗಿ ಜಾಬ್ ಕಾರ್ಡ್ ಗೆ ಈ ಕೆ ವೈ ಸಿ ಮಾಡಿಸಿ ಪಟ್ಟಣದಲ್ಲಿ ತಾಲೂಕು ಪಂಚಾಯತ್ ಈ ಓ ಪೂಜಾರ
Hangal, Haveri | Sep 16, 2025 ಸೆಪ್ಟೆಂಬರ್ 30ರ ಒಳಗಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ ಗೆ ಈ ಕೆ ವೈ ಸಿ ಮಾಡಿಸಲು ಕೊನೆಯ ದಿನವಾಗಿದೆ ಎಂದು ಪಟ್ಟಣದಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ತಿಳಿಸಿದರು.