ಬೆಂಗಳೂರು ಉತ್ತರ: ಬಸ್ ಸ್ಟಾಪ್ ಕೊಟ್ಟ ಕಾರಣಕ್ಕೆ ಇಡೀ ಬಸ್ ಸೀಜ್ ಮಾಡಿದ ಟ್ರಾಫಿಕ್ ಪೊಲೀಸ್! ಹೆಬ್ಬಾಳ ಪೊಲೀಸರ ನಡೆಗೆ ಪ್ರಯಾಣಿಕರ ಆಕ್ರೋಶ! ಇದೆಂತಹ ರೂಲ್ಸ್?!
Bengaluru North, Bengaluru Urban | Sep 1, 2025
ಸಪ್ಟೆಂಬರ್ 1 ಸಂಜೆ 4:00 ಗಂಟೆ ಸುಮಾರಿಗೆ ಹೆಬ್ಬಾಳದ ಸಮೀಪ ಸ್ಟಾಪ್ ಇಲ್ಲದ ಕಡೆ ಬಸ್ ಸ್ಟಾಪ್ ಕೊಟ್ಟಿರುವಂತಹ ವಿಚಾರಕ್ಕೆ ಸಂಬಂಧಪಟ್ಟ ಹಾಗೆ...