ಚಳ್ಳಕೆರೆ: ಬೇಡರೆಡ್ಡಿಹಳ್ಳಿ ಗ್ರಾಪಂನಲ್ಲಿ ನಡೆದ ಗೋಲ್‌ಮಾಲ್ ತನಿಖೆಗೆ ಸತ್ಯಾಶೋಧನಾ ಸಮಿತಿ ರಚಿಸುವಂತೆ ತಾಪಂ ಮುಂದೆ ಪ್ರತಿಭಟನೆ
Challakere, Chitradurga | Aug 29, 2025
ಬೇಡರೆಡ್ಡಿಹಳ್ಳಿ ಗ್ರಾಪಂ ನಲ್ಲಿ 2024-25 ನೇ ಸಾಲಿನಲ್ಲಿ ನಡೆದ ಗೋಲ್ ಮಾಲ್ ತನಿಖೆ ನಡೆಸಲು ಸತ್ಯಾಶೋಧನಾ ಸಮಿತಿ ರಚಿಸುವಂತೆ ನಗರದ ತಾಪಂ ಮುಂದೆ...