ಹಳಿಯಾಳ: ಹೆಗ್ಗರಣಿಯಲ್ಲಿ ನಡೆದ ಅಘನಾಶಿನಿ ಉಳಿಸಿ ಜಾಗೃತಿ ಸಮಾವೇಶದಲ್ಲಿ ಸ್ವರ್ಣವಲ್ಲಿಶ್ರೀ,ಸಂಸದ ಕಾಗೇರಿ ಭಾಗಿ
ಸಿದ್ದಾಪುರ :ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ, ಸಿದ್ದಾಪುರ ಘಟಕದಿಂದ ಹೆಗ್ಗರಣಿಯಲ್ಲಿ ಪರಮಪೂಜ್ಯ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ,ಶ್ರೀ ಸ್ವರ್ಣವಲ್ಲಿ ಮಠ ಹಾಗೂ ಪರಮಪೂಜ್ಯ ಶ್ರೀಮದ್ ಶ್ರೀ ಮಾಧವಾನಂದ ಭಾರತಿ ಸ್ವಾಮೀಜಿ ಶ್ರೀಮನ್ನೆಲೆಮಾವು ಮಠ, ಇವರ ದಿವ್ಯ ಸಾನಿಧ್ಯದಲ್ಲಿ ಅಘನಾಶಿನಿ ಉಳಿಸಿ ಕುರಿತ ಜಾಗೃತಿ ಸಮಾವೇಶ ನಡೆಯಿತು. ಈ ಸಂದರ್ಭದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ,ಶಾಸಕರಾದ ಭೀಮಣ್ಣ ನಾಯಕ್, ಅನಂತ ಹೆಗಡೆ ಅಶಿಸರ, ಸೇರಿದಂತೆ ಪ್ರಮುಖರು ಪರಿಸರ ಹೋರಾಟಗಾರರು, ಉಪಸ್ಥಿತರಿದ್ದರು. #ಅಘನಾಶಿನಿಉಳಿಸಿ #SaveAghanashini #ಪರಿಸರಸಂರಕ್ಷ