ಹನೂರು:ತಾಲೂಕಿನ ದುಗ್ಗಹಟ್ಟಿ ಗ್ರಾಮದ ಕೊಟ್ಟಿಗೆಯೊಂದರಲ್ಲಿ ಕಳ್ಳರು ಮೇಕೆಗಳನ್ನು ಕದ್ದು ಪರಾರಿಯಾಗಿರುವ ಘಟನೆ ಜರುಗಿದೆ ದುಗ್ಗ ಹಟ್ಟಿ ಗ್ರಾಮದ ರಾಜೇಶ್ ಎಂಬಾತರಿಗೆ ಸೇರಿದ ಮೇಕೆಗಳನ್ನು ರಾತ್ರಿ ವೇಳೆ ಯಾರೋ ಅಪರಿಚಿತ ವ್ಯಕ್ತಿ ಗುಡಿಸಲೀನಲ್ಲಿ 2 ಮೇಕೆಗಳನ್ನು ಕಳ್ಳತನ ಮಾಡಿರುವ ಘಟನೆ ಜರುಗಿದೆ ಕೂಡಲೆ ಹನೂರು ಪೊಲೀಸರು ಎಚ್ಚೆತ್ತು ಸ್ಥಳಕ್ಜೆ ಆಗಮಿಸಿ ಪರಿಶೀಲಿಸಿದ್ದಾರೆ