ಕಲಬುರಗಿ: ನಗರದಲ್ಲಿ ಕಾಂಗ್ರೆಸ್ ಯುವ ಘಟಕ ಕಾರ್ಯಕಾರಿಣಿ ಸಭೆ: ಓಟ್ ಚೋರಿ ಅಭಿಯಾನ ಬಲಪಡಿಸಲು ತೀರ್ಮಾನ
ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ಶಕೀಲ್ ಸರಡಗಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿಕಾರ್ಯಕಾರಣಿ ಸಭೆ ನಡೆಯಿತು. ಕಲಬುರಗಿ ಜಿಲ್ಲಾ ವಿದಾನಸಭಾ ಕ್ಷೇತ್ರದ ಬೂತ್ ಮಟ್ಟದ ಮುಖಂಡರೊಂದಿಗೆ ಪಕ್ಷದ ಕಾರ್ಯಚಟುವಟಿಕೆ ಕುರಿತು ಸುದೀರ್ಘ ಚರ್ಚೆ ಮಾಡಲಾಯಿತು. ರಾಹುಲ್ ಗಾಂಧಿ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಓಟ್ ಚೋರಿ ಅಭಿಯಾನ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಅಭಿಯಾನವನ್ನು ಜಿಲ್ಲಾ ಮಟ್ಟದಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲು ತೀರ್ಮಾನ ಕೈಗೊಳ್ಳಲಾಯಿತು. ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಪ್ರತಿಯೊಬ್ಬ ಸದಸ್ಯರು ಬೂತ್ ಮಟ್ಟದಲ್ಲಿ ಓಟ್ ಚೋರಿ ಅಭಿಯಾನವನ್ನು ಕೈಗೊಳ್ಳಲು ನಿರ್ಧರಿಸಿದ್ದು, ಜೊತೆಗೆ “ಓಟ್ ಚೋರ್ ಗದ್ದಿ ಚೋಡ” ಅಭಿಯಾನವನ್ನು ಹಮ್ಮಿಕೊ