ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಚಾಲಕರ ಜೊತೆ ಜನ ಜಗಳ ಆಡುವ ಕೇಸ್ ಕಡಿಮೆ ಆಗುವ ಲಕ್ಷಣ ಕಾಣಿಸ್ತಾ ಇಲ್ಲ. ಯಲಹಂಕ ಇಂದ ಬರ್ತಿದ್ದ BMTC ಕಾರ್ ಒಂದಕ್ಕೆ ಟಚ್ ಆಯ್ತು ಅನ್ನೋ ಕಾರಣಕ್ಕೆ ಚಾಲಕರ ಮಧ್ಯೆ ವಾಕ್ಸಮರ ನಡೆದಿದೆ. BMTC ಡ್ರೈವರ್ ಗೆ ಕಾರ್ ಚಾಲಕ ಹಿಗ್ಗಾ ಮುಗ್ಗಾ ಥಳಿಸಿದ್ದಾನೆ. ಡಿಸೆಂಬರ್ 27 ರಂದು ನಡೆದ ಘಟನೆ ಅಂತ ತಿಳಿದು ಬಂದಿದೆ