ಕಲಬುರಗಿ: ನೃಪತುಂಗ ಕಾಲೋನಿಯಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಮಹಿಳೆಯ ಶವ ಪತ್ತೆ
ಕಲಬುರ್ಗಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ ಈಗಾಗಿ ಹಳ್ಳಗಳು ತುಂಬಿ ಹರಿಯುತ್ತಿವೆ.ಕಲಬುರಗಿಯ ನೃಪತುಂಗ ಕಾಲೋನಿಯ ಮಹಿಳೆಯ ಒಬ್ಬರು ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು. ಇಂದು ಶವ ಪತ್ತೆಯಾಗಿದೆ.ಸ್ಥಳಕ್ಕೆ ಶಾಸಕ ಮತ್ತಿಮುಡ್ ಭೇಟಿ ನೀರಿದರು.ಅಂಬ್ಯಲೆನ್ಸ್ ವ್ಯವಸ್ಥೆ ಮಾಡಿ ಶವ ಸಾಗಾಟದ ವ್ಯವಸ್ಥೆ ಮಾಡಿ ಕುಟುಂಬದವರಿಗೆ ವೈಯಕ್ತಿಕ ಸಹಾಯ ಮಾಡಿದರು. ಸೆ.28 ರಂದು ಮಾಹಿತಿ ಗೊತ್ತಾಗಿದೆ