ಗುಂಡ್ಲುಪೇಟೆ: ಸಾಂಕ್ರಾಮಿಕ ರೋಗದಂತೆ ಮದ್ಯಪಾನವೂ ಒಂದು ರೋಗ: ಪಟ್ಟಣದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
Gundlupet, Chamarajnagar | Jul 23, 2025
ಸಾಂಕ್ರಾಮಿಕ ರೋಗಗಳಂತೆ ಮದ್ಯಪಾನವು ಕೂಡ ಒಂದು ರೋಗವಾಗಿದೆ. ಆದ್ದರಿಂದ ಕುಡಿದರೇ ಮಾತ್ರ ಬದುಕುತ್ತೇವೆ ಎಂಬ ಭ್ರಮೆಯಿಂದ ವ್ಯಸನಿಗಳು ಹೊರಬರಬೇಕು...