ಕಲಬುರಗಿ: ನಗರದಲ್ಲಿ ಕಾರಿನ ಗ್ಲಾಸ್ ಹೊಡೆದು ಲ್ಯಾಪ್ಟಾಪ್ ಗಳ ಕದ್ದ ಕಳ್ಳರು
ಕಲಬುರಗಿ ನಗರದ ಸುಪರ್ ಮಾರ್ಕೆಟ್ ನಲ್ಲಿನ ಅಂಚೆ ಕಚೇರಿ ಬಳಿ ಕಾರು ನಿಲ್ಲಿಸಿ ಹೋಗಿದ್ದ ಗುರುರಾಜ ಎಂಬುವವರು, ಈ ಸಂದರ್ಭದಲ್ಲಿ ಕಾರಿನ ಗ್ಲಾಸ್ ಹೊಡೆದು ಕಾರಿನಲ್ಲಿದ್ದ ಲ್ಯಾಪ್ಟಾಪ್ ಗಳನ್ನು ಕಳ್ಳರು ಕದ್ದು ಹೋಗಿದ್ದಾರೆ ಎಂದು ಅವರು ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನ. ೯ ರಂದು ಮಾಹಿತಿ ಗೊತ್ತಾಗಿದೆ