ವಿರಾಜಪೇಟೆ: ಸುಜಾತ ಭಟ್ ನನ್ನ ತಂಗಿಯ ಪೋಟೊ ಇಟ್ಟುಕೊಂಡು ಇದು ತನ್ನ ಮಗಳು ಎನ್ನುತ್ತಿದ್ದಾರೆ :ವಿರಾಜಪೇಟೆಯಲ್ಲಿ ವಾಸಂತಿ ಸಹೋದರ ವಿಜಯ್
Virajpet, Kodagu | Aug 20, 2025
ಧರ್ಮಸ್ಥಳದ ಸುಜಾತ ಭಟ್ ತನ್ನ ಮಗಳು ಅನನ್ಯಾ ಭಟ್ ಕಣ್ಮರೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಇಡೀ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ....