ಕಲಬುರಗಿ ನಗರದ ವಿವಿಧೆಡೆ ಸಂಚಾರ ಮಾಡಿದ ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್ ಈ ಸಂದರ್ಭದಲ್ಲಿ ಸುರಕ್ಷಿತೆ ಇಲ್ಲದ ಟ್ರಾನ್ಸಪಾರ್ಮರ ಗಳಿಗೆ ಸುರಕ್ಷಿತೆ ಮಾಡಿ ಜನರಿಗೆ ಅಪಾಯ ಆಗದಂತೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಡಿ. ೪ ರಂದು ಮಾಹಿತಿ ಗೊತ್ತಾಗಿದೆ
ಕಲಬುರಗಿ: ನಗರದ ವಿವಿಧೆಡೆ ಸಂಚಾರ ಮಾಡಿ ಟ್ರಾನ್ಸಪಾರ್ಮರಗಳ ಗಳ ವೀಕ್ಷಣೆ ಮಾಡಿದ ಜೆಸ್ಕಾಂ ಅಧ್ಯಕ್ಷರು - Kalaburagi News