ಹುಬ್ಬಳ್ಳಿ ನಗರ: ನಗರದಲ್ಲಿ ನಟ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಆಟೋ ಚಾಲಕರು
ದಿ. ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಾಲ್ಕನೇ ಪುಣ್ಯ ಸ್ಮರಣೆಯನ್ನು ಹುಬ್ಬಳ್ಳಿಯ ಆಟೋ ಚಾಲಕರು ನೆರವೇರಿಸಿದರು.  ಹುಬ್ಬಳ್ಳಿಯ ಆಟೋ ಚಾಲಕರು ಪುನೀತ್ ರಾಜಕುಮಾರ್ ಅವರ ಸ್ಮರಣೆಯನ್ನು ಅನನ್ಯ ರೀತಿಯಲ್ಲಿ ಆಚರಿಸಿದರು. ತಮ್ಮ ಆಟೋ ಗಳಿಗೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಇರಿಸಿಕೊಂಡು. ಆಟೋ ಚಾಲಕರು ತಮ್ಮ ನೆಚ್ಚಿನ ನಟನ ನಾಲ್ಕನೇ ಪುಣ್ಯಸ್ಮಣೆಯನ್ನು ಭಾವಪೂರ್ಣವಾಗಿ ನೆರವೇರಿಸಿದರು.