ಬೆಂಗಳೂರು ಉತ್ತರ: ಪ್ರವಾದಿಗಳು ಶಾಂತಿಯ ಧೂತರು: ಶಾಂತಿಗಾಗಿ ಇಡೀ ಮಾನವ ಕುಲ ಕೆಲಸ ಮಾಡಬೇಕು - ನಗರದಲ್ಲಿ ಸಿ.ಎಂ.ಸಿದ್ದರಾಮಯ್ಯ
Bengaluru North, Bengaluru Urban | Sep 5, 2025
ಪರಧರ್ಮ ಸಹಿಷ್ಣುತೆ ಸಂವಿಧಾನದ ಮೂಲ ಆಶಯವಾಗಿದ್ದು ಸಂವಿಧಾನದ ಪಾಲನೆಯೇ ನಮ್ಮೆಲ್ಲರ ಗುರಿಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ...