ಕನ್ನಡ ಮಾತನಾಡಿ ಎಂದಿದ್ದಕ್ಕೆ ಚಿಕ್ಕಪೇಟೆ ವ್ಯಾಪಾರಿ ಒಬ್ಬ ದುರಹಂಕಾರ ಮೆರೆದಿದ್ದಾನೆ. ಅವಾಚ್ಯ ಪದಗಳ ಬಳಕೆ ಮಾಡಿ ನಿಂದಿಸಿದ್ದಾರೆ. ಈತನ ವಿರುದ್ಧ ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾರೆ
ಬೆಂಗಳೂರು ಉತ್ತರ: ಕನ್ನಡ ಮಾತಾಡು ಅಂದ್ರೆ ಮಾಡಿದ್ದೇನು ನೋಡಿ?! ಚಿಕ್ಕಪೇಟೆ ವ್ಯಾಪಾರಿಯ ದರ್ಪ - Bengaluru North News