ಇಳಕಲ್: ಮುರ್ತುಜಾ ಖಾದ್ರಿ ದರ್ಗಾ ಉರುಸ್, ಟೆಂಡರ್ ಇಲ್ಲದೇ ವ್ಯಾಪಾರಕ್ಕೆ ಸ್ಥಳ ನೀಡಲು ನಿರ್ಧಾರ: ಇಳಕಲ್ ತಹಶೀಲ್ದಾರ್ ಕಚೇರಿ ಮಾಹಿತಿ
Ilkal, Bagalkot | Feb 8, 2025
ಸುಮಾರು ೧೫-೨೦ ದಿನಗಳ ಕಾಲ ನಡೆಯುವ ಇಳಕಲ್ದ ಮುರ್ತುಜಾ ಖಾದ್ರಿ ದರ್ಗಾ ಉರುಸಿನ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ಮಾಡಲು ಜಾಗೆಯನ್ನು ತಹಸೀಲ್ದಾರ...