ಬೆಳಗಾವಿ: ನನ್ನ ಮೇಲೆ ಏಕಾಏಕಿ ಬಂದು ಹಲ್ಲೆ ಮಾಡಿದ್ದಾರೆ ಗೋವಾದಲ್ಲಿನ ಕೆಲ ಕಿಡಿಗೇಡಿಗಳು:ನಗರದಲ್ಲಿ ಹಲ್ಲೆಗೊಳಗಾದ ಅನಿಲ್ ರಾಠೋಡ ಪ್ರತಿಕ್ರಿಯೆ
Belgaum, Belagavi | Jul 26, 2025
ಗೋವಾ ಕನ್ನಡಿಗರ ಮೇಲೆ ಗೋವಾ ಪುಂಡರ ದಬ್ಬಾಳಿಕೆ ವಿಚಾರವಾಗಿ ನಗರದಲ್ಲಿ ಇಂದು ಶನಿವಾರ 4:30 ಕ್ಕೆ ಹಲ್ಲೆಗೊಳಗಾದ ಅನಿಲ್ ರಾಠೋಡ ಪ್ರತಿಕ್ರಿಯೆ...