ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಟ್ಯಾಂಕರ್ ಬೆಂಕಿ,ತಪ್ಪಿದ ಅವಘಡ
ಯಲ್ಲಾಪುರ : ಅರಬೈಲ್ ಘಟ್ಟ ದಲ್ಲಿ ಟ್ಯಾಂಕರ್ ಬೆಂಕಿ,ತಪ್ಪಿದ ಅನಾಹುತ ಯಲ್ಲಾಪುರ : ಅರಬೈಲ್ ಘಟ್ಟ ದಲ್ಲಿ ಚಲಿಸುತ್ತಿದ್ದಾಗಲೇ ಟ್ಯಾಂಕರ್ ನ ಹಿಂದಿನ ಟಯರಿಗೆ ಬೆಂಕಿ ಹತ್ತಿಕೊಂಡಿದ್ದು, ಟಯರ್ ಗೆ ಹೆಚ್ಚಿದ ಒತ್ತಡ ದಿಂದ ಅಗ್ನಿ ಅನಾಹುತಕ್ಕೆಕಾರಣಎಂದುಅಂದಾಜಿಸಲಾಗಿದೆ.ಅಂಕೋಲಾ-ಹುಬ್ಬಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಡೀಸೆ ಲ್ ಟ್ಯಾಂಕರ್ ಚಲಿಸುತ್ತಿದ್ದಾಗಲೇ ಏಕಾಏಕಿ ಟ್ಯಾಂಕರ ಹಿಂದಿನ ಟಯರ್'ಗಳು ಏಕಾಏಕಿ ಹೊತ್ತಿ ಉರಿಯತೊಡಗಿದವು ಬೆಂಕಿ ಕಂಡ ಚಾಲಕ ಟ್ಯಾಂಕರನ್ನು ಅಲ್ಲಿಯೇ ನಿಲ್ಲಿಸಿ ದೂರ ಸರಿದಿದ್ದರಿಂದ ಅಪಾಯ ದಿಂದ ಪಾರಾಗಿದ್ದಾರೆ.