ಗೊರ್ಲತ್ತು ಗ್ರಾಮದ ಸರ್ಕಾರಿ ಶಾಲಾ ಮಕ್ಕಳು ದೆಹಲಿಗೆ ವಿಮಾನ ಪ್ರಯಾಣ ಹೊರಟಿದ್ದು ಗ್ರಾಮಸ್ತರು ಜನಪ್ರತಿನಿಧಿಗಳು ಸಹಕರಿಸಿದ್ದಾರೆ. ಬುದವಾರ ಮಧ್ಯಾಹ್ನ 12 ಗಂಟಗೆ ಈ ಬಗ್ಗೆ ಗ್ರಾಮಸ್ತರು ಮಾಹಿತಿ ನೀಡಿದ್ದಾರೆ. ಇನ್ನೂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆ ವತಿಯಿಂದ ದೆಹಲಿಗೆ ಪ್ರವಾಸ ಹೊರಟಿದ್ದು ಗ್ರಾಮದ ಮುಖಂಡರಾದ ಜಯರಾಮಣ್ಣ ಅವರು 30 ಸಾವಿರ ದನ ಸಹಾಯ ಮಾಡಿದ್ದು ಸಚಿವ ಡಿ ಸುಧಾಕರ್ ಸಹ ಇದಕ್ಕೆ ಸಹಕಾರ ಕೊಟ್ಟಿದ್ದಾರೆ