ಚಿಕ್ಕಮಗಳೂರು: ರಾಜ್ಯಕ್ಕೆ ಮಾದರಿಯಾದ ಹಿರೇಮಗಳೂರಿನ ಪ್ರಾರ್ಥಮಿಕ ಆರೋಗ್ಯ ಕೇಂದ್ರ..!. ಏನು ಹೈಟೆಕ್ ನೀವೇ ನೋಡಿ..!.
Chikkamagaluru, Chikkamagaluru | Aug 8, 2025
ಸಮೃದ್ಧವಾದ ಕಟ್ಟಡ. ನೀಟಾಗಿ ಕೂತಿರೋ ರೋಗಿಗಳು. ಪ್ರತಿಯೊಬ್ಬರ ಕಷ್ಟ ಕೇಳ್ತಿರೋ ಸಿಬ್ಬಂದಿಗಳು. ಹೋಟೆಲ್ ನಲ್ಲಿ ಕೂತು ಊಟ ಮಾಡ್ತಿರೋ ರೋಗಿಗಳು....