ಇಳಕಲ್: ಬಸ್ಸಿಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು, ಬಲಕುಂದಿಯಲ್ಲಿ ರಸ್ತೆತಡೆ ನಡೆಸಿ ಆಕ್ರೋಶ
ಬಸ್ ಗಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ. ಬಲಕುಂದಿ ಬಸ್ ನಿಲ್ದಾಣದಲ್ಲಿ ನಿಲ್ಲದ ಬಸ್,ವಿದ್ಯಾರ್ಥಿಗಳ ದಿನಂಪ್ರತಿ ಗೋಳಾಟ.ಬಸ್ ತಡೆದು ಪ್ರತಿಭಟನೆ ಮೂಲಕ ಆಕ್ರೋಶ ಹೊರ ಹಾಕಿದ ವಿದ್ಯಾರ್ಥಿನಿಯರು.ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಬಲಕುಂದಿ ಗ್ರಾಮ.ಬಲಕುಂದಿ ಗ್ರಾಮದ ಬಳಿ ವಿದ್ಯಾರ್ಥಿಗಳಿಂದ ಬಸ್ ನಿಲ್ಲಿಸಿ,ರಸ್ತೆ ತಡೆ ನಡೆಸಿ ಪ್ರತಿಭಟನೆ.ದಿನನಿತ್ಯ ಬಸ್ ಗಾಗಿ ಪರದಾಟ,ರೋಸಿ ಹೋದ ವಿದ್ಯಾರ್ಥಿಗಳಿಂದ ಪ್ರತಿಭಟನೆ. ಗಜೇಂದ್ರಗಡ-ಇಳಕಲ್ ಬಸ್ ಖಾಲಿ ಇದ್ದರೂ ನಿಲ್ಲಿಸದ ಹಿನ್ನೆಲೆ,ಬಸ್ ತಡೆದು ಪ್ರತಿಭಟನೆ.ಬಸ್ ನಿಲ್ಲಿಸಿ ಕಂಡಕ್ಟರ್ ಡ್ರೈವರ್ ಗಳನ್ನ ತರಾಟೆ ತೆಗೆದುಕೊಂಡ ವಿದ್ಯಾರ್ಥಿಗಳು.