ದೊಡ್ಡಬಳ್ಳಾಪುರ: ಪುಟ್ಟಯ್ಯನ ಅಗ್ರಹಾರ ಗ್ರಾಮದಲ್ಲಿ ಪಾಳುಬಿದ್ದ ಬಾವಿಯೊಂದರಲ್ಲಿ ವ್ಯಕ್ತಿಯ ಶವಪತ್ತೆ
ಬೆಂಗಳೂರು ಗ್ರಾಮಾಂತರ. ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಪಾಳು ಬಾವಿಯಲ್ಲಿ ಅಪರಿಚಿತ ಶವ ಪತ್ತೆ. ಕುಡಿದ ಮತ್ತಿನಲ್ಲಿ ಬಿದ್ದು ಸಾವನಪ್ಪಿರಿವ ಶಂಕೆ. ದೊಡ್ಡಬಳ್ಳಾಪುರದ ಚಿಕ್ಕ ಹೆಜ್ಜಾಜ್ಜಿ ಕೆರೆಯ ಪಕ್ಕದ ತೋಟದಲ್ಲಿ ಪತ್ತೆ. ಗ್ರಾಮಸ್ಥರು ತೋಟಕ್ಕೆ ಹೋಗಿದ್ದಾಗ ಘಟನೆ ಬೆಳಕಿಗೆ. ಮೃತನ ಮಾಹಿತಿ ಕಲೆ ಹಾಕುತ್ತಿರುವ ಪೋಲೀಸರು. ಮೃತ ವ್ಯಕ್ತಿಯ ತಲೆಯ ಭಾಗಕ್ಕೆ ಗಂಭೀರ ಗಾಯ.