ನೀಲಕಂಠ ಅಗ್ರಹಾರದ ಬಳಿ ಇರುವ ಗುಡಿಸಲು ನಿವಾಸಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯ ಮಾಲೂರು : ನೀಲಕಂಠ ಅಗ್ರಹಾರದ ಬಳಿ ಇರುವ ಗುಡಿಸಲು ನಿವಾಸಗಳಿಗೆ ಹಕ್ಕುಪತ್ರ ಸೇರಿದಂತೆ ತಾಲ್ಲೂಕಿನ ವಿವಿಧ ರೀತಿಯ ಹಕ್ಕಾತ್ತಾಯಗಳನ್ನು ಈಡೇರಿಸುಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರೂಪ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟಿಕರು ಗುಡಿಸಲು ವಿವಾಸಿಗಳು ನಗರದ ಉದ್ಯಾನವನದಲ್ಲಿ ಡಾ. ಬಿಆರ್ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯ ಬಳಿ ಜಮಾಯಿಸಿ ಡಾ ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಅಲ್ಲಿಂದ ಮೆರವಣಿಗೆ ಮ