ಬ್ಯಾಡಗಿ: ಮಾರ್ಚ್ 31 ರಂದು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಇಲ್ಲ; ಬ್ಯಾಡಗಿಯಲ್ಲಿ ಎಪಿಎಂಸಿ ಕಾರ್ಯದರ್ಶಿ ಹೇಳಿಕೆ
Byadgi, Haveri | Mar 28, 2025
ರಂಜಾನ್ ಹಬ್ಬದ ಪ್ರಯುಕ್ತ ಹಾಗೂ ವರ್ತಕರ ಸಂಘದ ಮನವಿ ಮೇರೆಗೆ ಮಾರ್ಚ್ 31 ರಂದು ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆಯಲ್ಲಿ...