ಕಲಬುರಗಿ: ನೀತಿ ಆಯೋಗದಿಂದ ಕಾಳಗಿಗೆ 2 ನೇ ಸ್ಥಾನ, ₹1 ಕೋಟಿ ವಿಶೇಷ ಅನುದಾನ: ನಗರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸಂತಸ
Kalaburagi, Kalaburagi | Aug 24, 2025
ಕೇಂದ್ರ ನೀತಿ ಆಯೋಗದ ಮಹತ್ವಾಕಾಂಕ್ಷಿ ತಾಲೂಕುಗಳ ಸರ್ವೆಯಲ್ಲಿ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕು ದಕ್ಷಿಣ ಭಾರತದಲ್ಲಿ 2ನೇ ಸ್ಥಾನ ಪಡೆದಿದೆ....