ಗೋ ಸಂರಕ್ಷಣಾ ಕಾಯ್ದೆ ತಿದ್ದುಪಡಿ ವಿಧೇಯಕದ ವಿರುದ್ಧ ಪ್ರತಿಭಟನೆ.ವಿಶ್ವ ಹಿಂದೂ ಪರಿಷತ್ ಗೋ ರಕ್ಷಾ ವಿಭಾಗದಿಂದ ಪ್ರತಿಭಟನೆ.ಬಾಗಲಕೋಟೆ ನಗರದ ಜಿಲ್ಲಾಡಳಿತಭವನದ ಮುಂದೆ ಪ್ರತಿಭಟನೆ.ಹಿಂದಿನ ಸರ್ಕಾರ ಗೋ ಹತ್ಯೆ ತಡೆಯಲು ಜಾರಿಗೆ ತಂದ ಕಾನೂನು ಸಡಿಲಗೊಳಿಸಲು ರಾಜ್ಯ ಸರ್ಕಾರದ ಹುನ್ನಾರದ ಆರೋಪ.ಗೋ ಹತ್ಯೆ ಗೆ ಸಹಕಾರ ನೀಡಲು ರಾಜ್ಯಸರ್ಕಾರದಿಂದ ನೂತನ ಗೋ ಸಂರಕ್ಷಣಾ ತಿದ್ದುಪಡಿ ವಿಧೇಯಕ ಜಾರಿಗೆ ತರುತ್ತಿದೆ ಎಂಬ ಆರೋಪ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ.ವಿಧೇಯಕದ ವಿರುದ್ಧ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ.