ಕುರುಗೊಡು: ತಾಲೂಕಿನ ಸಮೀಪದ ಮಾರುತಿ ಕ್ಯಾಂಪ್ ಹೊರ ವಲಯದಲ್ಲಿ ಭತ್ತದ ಗದ್ದೆಗೆ ಉರುಳಿದ ಟ್ರಾಕ್ಟರ್
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸಮೀಪದ ಮಾರುತಿ ಕ್ಯಾಂಪ್ ಹೊರ ವಲಯದಲ್ಲಿ ಶನಿವಾರ ಬೆಳಿಗ್ಗೆ 10ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಪಕ್ಕದ ಭತ್ತದ ಗದ್ದೆಗೆ ಉರುಳಿದ್ದು ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಟ್ರಾಕ್ಟರ್ ಟ್ರಾಲಿಯೊಂದೇ ಸಂಪೂರ್ಣ ಉರುಳಿಬಿದ್ದಿದ್ದರಿಂದ ಹೆಚ್ಚಿನ ಅಪಾಯವಾಗಿ ಎಂದು ತಿಳಿದು ಬಂದಿದೆ.ಟ್ರಾಕ್ಟರ್ ಹೊರ ತೆಗೆಯಲು ಸ್ಥಳೀಯರು ಹರಸಾಹಸಪಟ್ಟರು.