ಕಲಬುರಗಿ: ಪಿಎಂ ಕಿಸಾನ್ ನಕಲಿ ಲಿಂಕ್ ಬಲೆಗೆ ₹3.93 ಲಕ್ಷ ಕಳೆದುಕೊಂಡ ಪಾನಿಪುರಿ ವ್ಯಾಪಾರಿ: ನಗರದ ಸೈಬರ್ ಠಾಣೆಗೆ ಪ್ರಕರಣ ದಾಖಲು
Kalaburagi, Kalaburagi | Aug 26, 2025
ಕಲಬುರಗಿಯಲ್ಲಿ ಪಾನಿಪುರಿ ವ್ಯಾಪಾರಿ ಸೈಬರ್ ವಂಚಕರ ಬಲೆಗೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ತೇಲಗಾಂವ ಗ್ರಾಮದ...