ಬಂಗಾರಪೇಟೆ: ಎಸ್ಸಿ, ಎಸ್ಟಿ ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಆಗಸ್ಟ್ 11ರಂದು ವಿಧಾನಸೌಧ ಚಲೋ: ನಗರದಲ್ಲಿ ಕ.ದ.ಸ.ಸೇ.ರಾ.ಸೂಲಿಕುಂಟೆ ಆನಂದ್
Bangarapet, Kolar | Jul 16, 2025
ರಾಜ್ಯಾದ್ಯಂತ ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡದೆ ಕಡೆಗಣಿಸಿರುವುದನ್ನು ಖಂಡಿಸಿ ಆ.11ರಂದು...