ಯಾದಗಿರಿ: ನಗರದ ಕಸಾಪ ಭವನದಲ್ಲಿ ಕರವೇ ಜಿಲ್ಲಾ ಘಟಕದ ಸಭೆ, ಜಿಲ್ಲಾಧ್ಯಕ್ಷ ಟಿ ಎನ್ ಭೀಮು ನಾಯಕ ಸೇರಿ ಎಲ್ಲ ತಾಲೂಕು ಅಧ್ಯಕ್ಷರು,ಕಾರ್ಯಕರ್ತರು ಭಾಗಿ
Yadgir, Yadgir | Jul 30, 2025
ಯಾದಗಿರಿ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಮಟ್ಟದ ಸಭೆ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು...