ಕಲಬುರಗಿ: ನಾವದಗ ಬಿ ಗ್ರಾಮದಲ್ಲಿ ಲಕ್ಷ್ಮಿ ದೇವಿಯ ಪ್ರಾಣ ಪ್ರತಿಷ್ಠಾಪನೆ
ಕಲಬುರಗಿಯ ಗ್ರಾಮೀಣ ಕ್ಷೇತ್ರದಲ್ಲಿ ಬರುವ ನಾವದಗಿ ಬಿ ಗ್ರಾಮದ ಆಕಾಶ ಜಾಲ ಹಳ್ಳಿಯಲ್ಲಿ ಲಕ್ಷ್ಮಿ ದೇವಿಯ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ಶಾಸಕ ಬಸವರಾಜ್ ಮತ್ತಿಮುಡ್ ಸೇರಿ ಗ್ರಾಮದ ಅನೇಕ ಜನರು ಉಪಸ್ಥಿತರಿದ್ದರು. ಅ.21 ರಂದು ನಡೆದ ಕಾರ್ಯಕ್ರಮ