ಚಿಕ್ಕಮಗಳೂರು: ಗಣೇಶನ ವಿಸರ್ಜನೆಗೆ ಬಂದವು ಸಾಲು ಸಾಲು ಆಂಬುಲೆನ್ಸ್..!.. ಚಿಕ್ಕಮಗಳೂರಿನಲ್ಲಿ ಅಪರೂಪದ ಘಟನೆ.
Chikkamagaluru, Chikkamagaluru | Aug 29, 2025
ಚಿಕ್ಕಮಗಳೂರು ಜಿಲ್ಲಾದ್ಯಂತ ಗಣಪತಿ ವಿಸರ್ಜನಾ ಕಾರ್ಯ ಸಡಗರ ಸಂಭ್ರಮದಿಂದ ನಡೆಯುತ್ತಿದೆ... ಆದರೆ ವಿಶೇಷ ಏನು ಅಂದ್ರೆ ಶುಕ್ರವಾರ ಸಂಜೆ 7 ಗಂಟೆ...