ಮುದ್ದೇಬಿಹಾಳ: ಪಟ್ಟಣದ ಅಂಬೇಡ್ಕರ್ ಸರ್ಕಲ್ ಹತ್ತಿರದ ಲಾಡ್ಜ್‌ನಲ್ಲಿ ಇಸ್ಪೇಟ್ ಆಡುವಾಗ ಪೊಲೀಸರ ದಾಳಿ: ನಗರದಲ್ಲಿ ಎಸ್ಪಿ ಮಾಹಿತಿ
Muddebihal, Vijayapura | Jul 26, 2025
ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ಸರ್ಕಲ್ ಹತ್ತಿರ ಲಾಡ್ಜ್ ಒಂದರಲ್ಲಿ ತಮ್ಮ ತಮ್ಮ ಪಾಯ್ದೆಗೊಸ್ಕರ್ ಇಸ್ಪೀಟ್ ಎಲೆಗಳ ಸಹಾಯದಿಂದ ಹಣ...