ಉಡುಪಿ: ಮನೆ ಕಳೆದುಕೊಂಡವರಿಗೆ ದೇವರಾಜು ಅರಸು ಯೋಜನೆಯಲ್ಲಿ ಹೊಸ ಮನೆ ನೀಡುವಂತೆ ಜಿಲ್ಲಾಧಿಕಾರಿಗೆ ನಗರದಲ್ಲಿ ಕಂದಾಯ ಸಚಿವರ ಸೂಚನೆ
Udupi, Udupi | Jul 30, 2025
ಉಡುಪಿ ಜಿಲ್ಲೆ ಕಾಪೂ ತಾಲೂಕಿನ ಗರಡಿ ಗ್ರಾಮದಲ್ಲಿ ಭಾರೀ ಮಳೆಯಿಂದ ಮನೆ ಕುಸಿದಿರುವ ಪ್ರದೇಶಗಳಿಗೆ ಇಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಖುದ್ದು...