ಬಳ್ಳಾರಿ: ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿಸರ್ವರ್ ಡೌನ್ ಕಚೇರಿಯಲ್ಲಿ ಆಗುತ್ತಿಲ್ಲ ಕೆಲಸ ಸಾರ್ವಜನಿಕರ ಪರದಾಟ
Ballari, Ballari | Aug 30, 2025
ಬಳ್ಳಾರಿ ನಗರದಲ್ಲಿರುವ ಸರಕಾರಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸರ್ವರ್ ಸಮಸ್ಯೆ ಬಹಳ ಸಾಮಾನ್ಯವಾಗಿದೆ .ಸಮಯಕ್ಕೆ ಸರಿಯಾಗಿ ನೋಂದಣಿಯಾಗದೆ ಒಂದು...