ಗುಳೇದಗುಡ್ಡ ಜಾತಿ ವ್ಯವಸ್ಥೆಯನ್ನು ಮೀರಿ ಧರ್ಮ ಪರಂಪರೆ ಮತ್ತು ಸಮಾಜ ಹಿತ ಕಾರ್ಯಗಳಿಗೆ ಗುರುಸಿದ್ದೇಶ್ವರ ಬ್ರಹನ್ ಮಠ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದೆ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ್ ಕವಡಿಮಟ್ಟಿ ಹೇಳಿದರು ಶುಕ್ರವಾರ ಮುಂಜಾನೆ ಎಂಟು ಗಂಟೆಗೆ ಜರಗಿದ ಶರಣು ಧ್ವಜಾರೋಹಣ ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು