ಹುಮ್ನಾಬಾದ್: ಮಾಣಿಕನಗರದ ದತ್ತ ಜಯಂತಿ ಅಂಗವಾಗಿ ಸಂಗೀತ ಹಾಗೂ ಪುರೋಹಿತರಿಗೆ ಮೃಷ್ಟಾನ್ನ ದಾಸೋಹ
ಮಾಣಿಕನಗರದ ಮಾಣಿಕಪ್ರಭು ದೇವಸ್ಥಾನದಲ್ಲಿ ಜಯಂತಿಯ ಅಂಗವಾಗಿ ಮಂಗಳವಾರ ಸಂಜೆ 5:30ಕ್ಕೆ ಸಂಗೀತ ಸೇವೆಯ ಜೊತೆಗೆ ಪುರುಷರಿಗೆ ಮುಷ್ಟಾಂಗ ವ್ಯವಸ್ಥೆ ಮಾಡಲಾಯಿತು. ಸಂಸ್ಥಾನದ ಪೀಠಾಧಿಪತಿ ಪೂಜಾ ಡಾಕ್ಟರ್ ಜ್ಞಾನ ರಾಜ್ ಮಹಾರಾಜರ ದಿವ್ಯ ನೇತೃತ್ವದಲ್ಲಿ ನಡೆದ ಸಂಗೀತ ಹಾಗೂ ಕೃಷ್ಣನ ದಾಸೋಹ ಕಾರ್ಯಕ್ರಮದಲ್ಲಿ ಆನಂದರಾಜ ಪ್ರಭು, ಚೇತನರಾಜ್ ಪ್ರಭು ಸೇರಿದಂತೆ ಸಂಸ್ಥಾನದ ಪುರೋಹಿತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.