ರಾಣೇಬೆನ್ನೂರು: ಕೂನಬೇವು ಗ್ರಾಮದಲ್ಲಿ ಜೋಕಾಲಿ ಆಡುವಾಗ ಕುತ್ತಿಗೆಗೆ ಊರುಲು ಬಿದ್ದು ಬಾಲಕ ಸಾವು
ಕೂನಬೇವು ಗ್ರಾಮದಲ್ಲಿ ಮನೆಯ ಮಹಡಿಯ ಮೇಲೆ ಸೀರೆಯಿಂದ ಕಟ್ಟಿದ್ದ ಜೋಕಾಲಿಯಲ್ಲಿ ಆಟ ಆಡುತಿದ್ದ ವೇಳೆ ವಿಜಯಪುರ ಮೂಲದ ರಾಹುಲ್ ಎಂಬ 16 ವರ್ಷದ ಬಾಲಕ ಕುತ್ತಿಗೆಗೆ ಊರುಲು ಬಿದ್ದು ಮೃತ ಪಟ್ಟಿರುವ ಘಟನೆ ಭಾನುವಾರ ನಡೆದಿದೆ.