ಹುಮ್ನಾಬಾದ್: ಆ. 2ರಂದು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಮಟ್ಟದ 12ನೇ ಸಮ್ಮೇಳನ: ಪಟ್ಟಣದಲ್ಲಿ ಜೆಎಂಎಸ್ ಜಿಲ್ಲಾ ಉಪಾಧ್ಯಕ್ಷೆ ರೇಷ್ಮಾ ಹಂಸರಾಜ್
Homnabad, Bidar | Jul 30, 2025
ಆಗಸ್ಟ್ 2ರಂದು ಜನವಾದಿ ಮಹಿಳಾ ಸಂಘಟನೆ ಜಿಲ್ಲಾಮಟ್ಟದ 12ನೇ ಸಮ್ಮೇಳನ ನಡೆಯಲಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ರೇಷ್ಮಾ...