ಕಲಬುರಗಿ: ಮಳಖೇಡದಲ್ಲಿ ಗ್ರಂಥ ಪಾಲಕಿ ಸಾವು,ಅವರ ಮನೆಗೆ ಸಚಿವ ಶರಣಪ್ರಕಾಶ ಪಾಟೀಲ್ ಭೇಟಿ
ಸೇಡಂ ತಾಲೂಕಿನ ಮಳಖೇಡದಲ್ಲಿ ಇತ್ತೀಚೆಗೆ ಪಂಚಾಯತ್ ಗ್ರಂಥ ಪಾಲಕಿ ಅವರು ಸಾವನ್ನಪ್ಪಿದ್ದರು ,ಈಗಾಗಿ ಅವರ ಮನೆಗೆ ಸಚಿವ ಶರಣಪ್ರಕಾಶ ಪಾಟೀಲ್ ಅವರು ಭೇಟಿ ನೀಡಿ ಸಾಂತ್ವನ ನೀಡಿದರು. ವೈಯಕ್ತಿಕ ಸಹಾಯ ಧನ ನೀಡಿ ಪಂಚಾಯತ್ ನಿಂದ ಬರುವ ಬರುವ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅ.19 ರಂದು ಭೇಟಿ ನೀಡಿದ್ದಾರೆ